KGF Director Prashanth Neel has take low remuneration for Jr Ntr's 31st movie.<br /><br />ಪ್ರಸ್ತುತ ಟಾಲಿವುಡ್ ಇಂಡಸ್ಟ್ರಿಯಲ್ಲಿ ಸ್ಟಾರ್ ನಿರ್ದೇಶಕರು ಎನಿಸಿಕೊಂಡಿರುವ ಮುಂದೆ ಪ್ರಶಾಂತ್ ನೀಲ್ ಕಡಿಮೆ ಸಂಭಾವನೆ ಪಡೆಯುತ್ತಿದ್ದಾರೆ ಎನ್ನಲಾಗಿದೆ. ರಾಜಮೌಳಿ, ಸುಕುಮಾರ್, ತ್ರಿವಿಕ್ರಮ್ ಶ್ರೀನಿವಾಸ್, ಕೊರಟಲಾ ಶಿವ ಅವರಿಗಿಂತೂ ನೀಲ್ ಕಡಿಮೆ ಮೊತ್ತ ತೆಗೆದುಕೊಳ್ಳುತ್ತಿದ್ದಾರೆ ಎಂಬ ವಿಚಾರ ಚರ್ಚೆಯಾಗ್ತಿದೆ.